Kodagu

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ನಾಲ್ವರು ಪ್ರಯಾಣಿಕರು ಪಾರು

admincoorgdaily

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ನಾಲ್ವರು ಪ್ರಯಾಣಿಕರು ಪಾರು
ಮಡಿಕೇರಿ:ಮಡಿಕೇರಿಯಿಂದ ಹಾಕತ್ತೂರಿಗೆ ತೆರಳುತ್ತಿದ್ದ ಮಾರುತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವೆಂಕಟೇಶ್ವರ ರೆಸಿಡೆನ್ಸಿ ಮುಂಭಾಗ ಪಲ್ಟಿಯಾಗಿ ಅಪಘಾತಕ್ಕೊಳಗಾಗಿದೆ.
ಅದೃಷ್ಟವಶಾತ್ ವಾಹನದಲ್ಲಿದ್ದ ನಾಲ್ವರು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.