Kodagu

ಕೊಡಗು ಜಿಲ್ಲೆಯ ಐದು ತಾಲ್ಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ;,

admincoorgdaily

ಕೊಡಗು ಜಿಲ್ಲೆಯ ಐದು ತಾಲ್ಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ;,
*ಕೊಡಗು ಜಿಲ್ಲೆಯ 5 ತಾಲೂಕುಗಳ ಸಂಪೂರ್ಣ ಮೀಸಲಾತಿ ವಿವರ:*

ಕೊಡಗು ಜಿಲ್ಲೆಯಲ್ಲಿ ಒಟ್ಟು *48 ಸ್ಥಾನಗಳಿದ್ದು, ಅದರಲ್ಲಿ 26 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.*

*1. ಮಡಿಕೇರಿ - 12 ಸ್ಥಾನ (6 ಮಹಿಳಾ)*
SC-1(1), ST-1(1), ಹಿಂ.ವ ಅ-3(2), ಹಿಂ.ವ ಬ-1(0), ಸಾಮಾನ್ಯ-6(2)

*2. ಸೋಮವಾರಪೇಟೆ - 9 ಸ್ಥಾನ (5 ಮಹಿಳಾ)*
SC-2(1), ST-1(1), ಹಿಂ.ವ ಅ-1(1), ಸಾಮಾನ್ಯ-5(2)

*3. ಕುಶಾಲನಗರ - 9 ಸ್ಥಾನ (5 ಮಹಿಳಾ)*
SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)

*4. ವಿರಾಜಪೇಟೆ - 9 ಸ್ಥಾನ (5 ಮಹಿಳಾ)*
SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)

*5. ಪೊನ್ನಂಪೇಟೆ - 9 ಸ್ಥಾನ (5 ಮಹಿಳಾ)*
SC-1(1), ST-3(2), ಸಾಮಾನ್ಯ-5(2)

*ಜಿಲ್ಲಾ ಒಟ್ಟು: SC-6(5), ST-7(6), ಹಿಂದುಳಿದ ವರ್ಗ ಅ-8(5), ಹಿಂದುಳಿದ ವರ್ಗ ಬ-1(0), ಸಾಮಾನ್ಯ-26(10)*