Kodagu

ನಾಪೋಕ್ಲು ಶೌರ್ಯ ತಂಡದಿಂದ ಇಂದಿರಾನಗರ ಅಂಗನವಾಡಿ ಕೇಂದ್ರಕ್ಕೆ ಚೇರ್ ಕೊಡುಗೆ

admincoorgdaily

ನಾಪೋಕ್ಲು ಶೌರ್ಯ ತಂಡದಿಂದ ಇಂದಿರಾನಗರ ಅಂಗನವಾಡಿ ಕೇಂದ್ರಕ್ಕೆ ಚೇರ್ ಕೊಡುಗೆ
ನಾಪೋಕ್ಲು :ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಾಪೋಕ್ಲು ಇಂದಿರಾ ನಗರದ ಅಂಗನವಾಡಿ ಕೇಂದ್ರದ ಮಕ್ಕಳ ಉಪಯೋಗಕ್ಕಾಗಿ ಚೇರ್ ಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

ಈ ಸಂದರ್ಭ ನಾಪೋಕ್ಲು ಶೌರ್ಯ ಘಟಕದ ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ, ಸದಸ್ಯರಾದ ಸೀನಾ ಮಾಧವನ್, ಶಂಕರ, ದಿಲಿಶ್, ಚಂದ್ರಕಲಾ ಶ್ಯಾಮಳಾ, ಅಂಗನವಾಡಿ ಶಿಕ್ಷಕಿ ಸೀಮಾ,ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಸಹನಾಜ್ ಬಾನು ಹಾಜರಿದ್ದರು.

ವರದಿ :ಝಕರಿಯ ನಾಪೋಕ್ಲು