Kodagu

ದಸರಾ ರಜೆ ಘೋಷಣೆ:ಅಕ್ಟೋಬರ್ 3 ರಿಂದ 21 ರವರೆಗೆ ಶಾಲೆಗಳಿಗೆ ರಜೆ

admincoorgdaily

ದಸರಾ ರಜೆ ಘೋಷಣೆ:ಅಕ್ಟೋಬರ್ 3 ರಿಂದ 21 ರವರೆಗೆ ಶಾಲೆಗಳಿಗೆ ರಜೆ
ಮಡಿಕೇರಿ: ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ದಿನಾಂಕ ಘೋಷಣೆಯಾಗಿದೆ.
ಈ ತಿಂಗಳಾಂತ್ಯದಲ್ಲಿ ಪರೀಕ್ಷೆಗಳು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 3 ರಿಂದ ಅಕ್ಟೋಬರ್ 21 ರವರೆಗೆ ದಸರಾ ರಜೆ ಇರಲಿದೆ ಎಂದು DDPI ಮಹೇಶ್ ಅವರು  ತಿಳಿಸಿದ್ದಾರೆ.
ಅಕ್ಟೋಬರ್ 22 ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ.