Kodagu

ಆನೆಕಾಡು ಭೀಕರ ಅಪಘಾತ : ಮೃತರ ಸಂಖ್ಯೆ ಮೂರಕ್ಕೆ

admincoorgdaily

ಆನೆಕಾಡು ಭೀಕರ ಅಪಘಾತ : ಮೃತರ ಸಂಖ್ಯೆ ಮೂರಕ್ಕೆ ಕುಶಾಲನಗರ, ಸೆ.20 : ಅಪಘಾತದ ರಭಸಕ್ಕೆ ಮೃತದೇಹ ಕಾಡಿಗೆ ಎಸೆಯಲ್ಪಟ್ಟಿದ್ದು ಅಪಘಾತದ ಭೀಕರತೆಯನ್ನು ತೋರಿಸಿದೆ. ಮೃತಪಟ್ಟವರನ್ನು ಅರಣ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿ ಕುಮಾರ್, ಏಳನೇ ಹೊಸಕೋಟೆಯ ಎಲೆಕ್ಟ್ರಿಷಿಯನ್ ರತನ್, ಸ್ವಿಫ್ಟ್ ಕಾರಿನಲ್ಲಿದ್ದ ಆದರ್ಶ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.