Kodagu

ಪುಟ್ಬಾಲ್ :ನೆಲ್ಲಿಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ

ಬಾಲಕಿಯರ ತಂಡ
ಸಿದ್ದಾಪುರ;
ಕುಶಾಲನಗರ ತಾಲೂಕು ಪದವಿ ಪೂರ್ವ ಕಾಲೇಜಿನ ಬಾಲಕಿಯರ ಫುಟ್ಬಾಲ್ ಪಂದ್ಯಾಟವು ಸರಕಾರಿ ಪದವಿ ಪೂರ್ವ ಕಾಲೇಜು ಕುಶಾಲನಗರದಲ್ಲಿ ಇತ್ತೀಚೆಗೆ ನಡೆಯಿತು. ಫೈನಲ್ ಪಂದ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲ್ಯಹುದಿಕೇರಿ ತಂಡ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. 

ಕಾಲೇಜಿನ ಪ್ರಾಂಶುಪಾಲರಾದ 
ಅಲ್ವಾರೀಶ್ , ತಂಡದ ತರಬೇತುದಾರರಾದ ಧನಂಜಯ ಕುಮಾರ್ ಎಸ್. ಎಂ ರವರು ಇದ್ದರು.