ಬೃಹತ್ ಗೋಧಿನಾಗರ ಹಾವು ಸೆರೆ ; ರಕ್ಷಿತಾರಣ್ಯಕ್ಕೆ ಬಿಡುಗಡೆ
admincoorgdaily
ಮಡಿಕೇರಿ : ಚೇರಂಬಾಣೆಯ ವ್ಯಾಪಾರಿ ಅಬ್ದುಲ್ ರೆಹಮಾನ್ ಎಂಬುವರ ಮನೆಯಲ್ಲಿ ಅಡಗಿದ್ದ ಬೃಹತ್ ಗಾತ್ರದ ಅಪರೂಪದ ಗೋಧಿ ನಾಗರಹಾವನ್ನು ಇಂದು ಮಧ್ಯಾಹ್ನ ಹಾಕತ್ತೂರು ಮಾಜಿ ಗ್ರಾ.ಪಂ. ಸದಸ್ಯ ಪಿಯೂಷ್ ಪೀರಿರ ಸುರಕ್ಷಿತವಾಗಿ ಸೆರೆಹಿಡಿದು ದೇವರಕೊಲ್ಲಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.