Kodagu

ಚಿನ್ನದ ಪದಕ ವಿಜೇತ ಕೆ.ಎಂ. ಹಸ್ಸನ್ ಗೆ ಸನ್ಮಾನ

admincoorgdaily

ಚಿನ್ನದ ಪದಕ ವಿಜೇತ ಕೆ.ಎಂ. ಹಸ್ಸನ್ ಗೆ ಸನ್ಮಾನ
ಅರೆಕಾಡು:ಮೈಸೂರು ದಸರಾ ಕ್ರೀಡಾಕೂಟದ ಅಂಗವಾಗಿ ಅ.15 ರಂದು ನಡೆದ ರಾಜ್ಯಮಟ್ಟದ ಪ್ಯಾರಾ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಮಡಿಕೇರಿ ತಾಲ್ಲೂಕು ಅರೆಕಾಡು ಗ್ರಾಮದ ವಿಶೇಷಚೇತನ ಕ್ರೀಡಾಪಟು ಕೆ.ಎಂ. ಹಸ್ಸನ್ ಅವರು ಬಲಕೈ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಇವರ ಈ ಸಾಧನೆಗಾಗಿ ECCO ARTS & SPORTS CLUB AREKADU ವತಿಯಿಂದ ಸನ್ಮಾನಿಸಲಾಯಿತು.