10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಕೆ.ವಿ.ಜಿ. ಅಮರಜ್ಯೋತಿ ಪಿಯು ಕಾಲೇಜಿನ ಎ.ಜೆ. ಸ್ಕಾಲರ್‌ಶಿಪ್ ಪರೀಕ್ಷೆ ನ.22ಕ್ಕೆ
admincoorgdaily

ಸುಳ್ಯ: ಪ್ರತಿಭಾವಂತ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು, ಸುಳ್ಯ ಆಯೋಜಿಸುತ್ತಿರುವ 'ಎ.ಜೆ. ಸ್ಕಾಲರ್‌ಶಿಪ್ ಪರೀಕ್ಷೆ-2026' ನವೆಂಬರ್ 22, 2026 ರಂದು ನಡೆಯಲಿದೆ.
ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 2027ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶದಲ್ಲಿ ಆಕರ್ಷಕ ವಿದ್ಯಾರ್ಥಿವೇತನ ಮತ್ತು ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸಲಾಗುವುದು.
ಕೊಡಗು ಜಿಲ್ಲೆಯ ಪರೀಕ್ಷಾ ಕೇಂದ್ರಗಳು:
1. ಭಾಗಮಂಡಲ (ಕೆ.ವಿ.ಜಿ. ಐಟಿಐ)
2. ಕುಶಾಲನಗರ (ಸರ್ಕಾರಿ ಪದವಿ ಪೂರ್ವ ಕಾಲೇಜು)
ಲಭ್ಯವಿರುವ ಸಂಯೋಜನೆಗಳು:
ವಿಜ್ಞಾನ ವಿಭಾಗ; PCMB | PCMC - PUC ಜೊತೆಗೆ JEE, NEET & CET ತರಬೇತಿ
ವಾಣಿಜ್ಯ ವಿಭಾಗ:*l EBAS | EBAC - CA Foundation & Advance Tally ತರಬೇತಿ
ವಿಶೇಷ: ದೂರದ ವಿದ್ಯಾರ್ಥಿಗಳಿಗೆ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಲಭ್ಯ.
ನೋಂದಣಿಗೆ: http://www.kvgajpuc.com
ಸಂಪರ್ಕ:9880014218, 7259921480