Kodagu

ಹಾಲುಗುಂದ: ತೋಟದಲ್ಲಿ ಕರುವಿನ ಮೇಲೆ ಹುಲಿ ದಾಳಿ

admincoorgdaily

ಹಾಲುಗುಂದ: ತೋಟದಲ್ಲಿ ಕರುವಿನ ಮೇಲೆ ಹುಲಿ ದಾಳಿ
ಹಾಲುಗುಂದ:ಹಾಲುಗುಂದ ಗ್ರಾ.ಪಂ ವ್ಯಾಪ್ತಿಯ ಎಲಿಯನ್‌ಗಾಡು ವಾರ್ಡ್‌ನ ಕಂಡ್ರತಂಡ ತಿಮ್ಮಯ್ಯ ಅವರ ತೋಟದಲ್ಲಿ ಹುಲಿಯೊಂದು ಕರುವೊಂದನ್ನು ಹಿಡಿದು ತಿಂದಿದೆ.
ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾಲುಗುಂದ ಗ್ರಾಮದ ಎಲಿಯನ್‌ಗಾಡ್ ಆಸುಪಾಸಿನ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ತಿಳಿಸಿದೆ.