ಮಳೆಯಿಂದಾಗಿ ಮನೆಯ ಗೋಡೆ ಕುಸಿತ

Jul 4, 2025 - 15:14
 0  87
ಮಳೆಯಿಂದಾಗಿ ಮನೆಯ ಗೋಡೆ ಕುಸಿತ

ನಾಪೋಕ್ಲು:ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದ ಮೇದರ ಸುಬ್ರಮಣಿ ಅವರ ವಾಸದ ಮನೆ ಮಳೆಯಿಂದದಾಗೆ ಬೆಳಗ್ಗೆ ಮ ಮನೆಯ ಒಂದು ಭಾಗದ ಗೋಡೆ ಹಾನಿಯಾಗಿದ್ದು,ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0