Kodagu

ಪತ್ರಕರ್ತ ಅಂಚೆ ಮನೆ ಸುಧಿ ನಿಧನ

admincoorgdaily

ಪತ್ರಕರ್ತ ಅಂಚೆ ಮನೆ ಸುಧಿ ನಿಧನಸಿದ್ದಾಪುರ: ಪತ್ರಕರ್ತ ಅಂಚೆಮನೆ ಸುಧಿ ಅವರು ಭಾನುವಾರ ಮೃತ ಪಟ್ಟಿದ್ದಾರೆ. ಸಿದ್ದಾಪುರ ಭಾಗದಲ್ಲಿ ಶಕ್ತಿ ಪತ್ರಿಕೆ ವಾರದಿಗಾರನಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.