Kodagu

ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ - 2026"ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ ಜಾರ್ಜ್

admincoorgdaily

ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ - 2026"ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ ಜಾರ್ಜ್
ಗೋಣಿಕೊಪ್ಪ:
"ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ - 2026" ಪ್ರತಿಯೋಗಿತದ ಫ್ಲಾಗ್ ಆಫ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಘನ ಸರಕಾರದ  ಇಂಧನ ಸಚಿವರಾದ  ಕೆ.ಜೆ ಜಾರ್ಜ್ ರವರೊಂದಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಶಾಸಕರು ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ ರವರು ಭಾಗವಹಿಸಿದರು.