ಕುಶಾಲನಗರ: ಅಪರಿಚಿತ ಮಹಿಳೆಯ ಶವ ಪತ್ತೆ
admincoorgdaily

ಕುಶಾಲನಗರ, ಅ.21 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾರಂಗಿ ಸೇತುವೆಯ ಕೆಳಭಾಗದಲ್ಲಿ ಒಂದು ಅಪರಿಚಿತ ಹೆಂಗಸಿನ ಮೃತದೇಹ ಪತ್ತೆಯಾಗಿದ್ದು ವಾರಸುದಾರರು ಪತ್ತೆ ಆಗಿರುವುದಿಲ್ಲ. ಮೃತ ಹೆಂಗಸಿನ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಈ ಕೆಳ ಕಾಣಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.
8217400008