ಕುಶಾಲನಗರದಲ್ಲಿ ಮಳೆ ಕೊರತೆ; ಒಣಗುತ್ತಿರುವ ಮೆಕ್ಕೆಜೋಳ
admincoorgdaily

ಕುಶಾಲನಗರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ತೊರೆನೂರು, ಹೆಬ್ಬಾಲೆ, ಶಿರಂಗಾಲ, ಅಳುವಾರ ಭಾಗದಲ್ಲಿ ಮೆಕ್ಕೆಜೋಳದ ಬೆಳೆ ಒಣಗುತ್ತಿದೆ.
ತೊರೆನೂರು ಗ್ರಾಮದ ಭೈರಪ್ಪನ ಗುಡಿ ಬಳಿಯ ಜಮೀನಿನಲ್ಲಿ ಬೆಳೆ ಒಣಗುತ್ತಿರುವುದು ಕಂಡುಬಂದಿದ್ದು, ರೈತರು ಆತಂಕದಲ್ಲಿದ್ದಾರೆ.