Kodagu

ಮಡಿಕೇರಿ;ಆಧಾರ್ ನೋಂದಣಿ - ತಿದ್ದುಪಡಿ ವಿಶೇಷ ಶಿಬಿರ

admincoorgdaily

ಮಡಿಕೇರಿ;ಆಧಾರ್ ನೋಂದಣಿ - ತಿದ್ದುಪಡಿ ವಿಶೇಷ ಶಿಬಿರ
ಮಡಿಕೇರಿ:
ಮಡಿಕೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ತಾ 19ರಿಂದ ತಾ. 21ರವರೆಗೆ* ಮೂರು ದಿನಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು, ತಮ್ಮ ಆಧಾರ್ ನೋಂದಣಿ ಹಾಗೂ ಆಧಾರ್ ವಿವರಗಳ ತಿದ್ದುಪಡಿಯನ್ನು ಮಾಡಿಸಿಕೊಳ್ಳುವಂತೆ ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.