Kodagu

ಮಡಿಕೇರಿ: ಪಿ.ಎಂ. ಶ್ರೀ ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ - ವಿಭಾಗ ಮಟ್ಟಕ್ಕೆ ಆಯ್ಕೆ

admincoorgdaily

ಮಡಿಕೇರಿ: ಪಿ.ಎಂ. ಶ್ರೀ ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ - ವಿಭಾಗ ಮಟ್ಟಕ್ಕೆ ಆಯ್ಕೆ
ಮಡಿಕೇರಿ: ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ಆಯೋಜಿಸಿದ್ದ 14 ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಫುಟ್‌ಬಾಲ್ ಮತ್ತು ಹಾಕಿ ಕ್ರೀಡಾಕೂಟದಲ್ಲಿ ಪಿ.ಎಂ. ಶ್ರೀ ಕೆ.ಪಿ.ಎಸ್ ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಾಕಿ ತಂಡದಲ್ಲಿ ಆಯ್ಕೆಯಾದವರು:
 ಯಶ್ವಿತ್.ಜೆ, ಗಿರೀಶ್.ಹೆಚ್.ಎನ್, ಪೂರ್ವಿಕ್.ಬಿ.ಆರ್, ಪೊನ್ನಣ್ಣ.ಎಂ.ಎಂ, ಸಾಯಿ ಪ್ರಜ್ಞಾ, ವರ್ಷಿತ್.ಸಿ.ವಿ, ಚಿನ್ಮಯಿ.ಡಿ.ಆರ್, ಮೋಕ್ಷಿತ.ಪಿ.ಡಿ

ಫುಟ್‌ಬಾಲ್ ತಂಡದಲ್ಲಿ ಆಯ್ಕೆಯಾದವರು:

 ಜತೀನ್.ಬಿ.ಸಿ, ಪ್ರತಿಕ್ ಪೂವಣ್ಣ.ಕೆ.ಆರ್, ಯಶ್ವಿತ್.ಜೆ, ಮಯುಕ್ ಸಜನ್, ಗೌತಮ್.ಹೆಚ್.ಜೆ, ಪ್ರೇಕ್ಷಾ.ಟಿ.ಕೆ, ಸಾಯಿ ಪ್ರಜ್ಞಾ, ವರ್ಷಿತ್.ಸಿ.ವಿ, ಚಿನ್ಮಯಿ.ಡಿ.ಆರ್, ಮೋಕ್ಷಿತ.ಪಿ.ಡಿ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೇಶ್.ಬಿ.ಎಲ್ ಅಭಿನಂದನೆ ಸಲ್ಲಿಸಿದ್ದಾರೆ.