Kodagu

ವಾಹನ ಸೌಲಭ್ಯ ಫಲಾನುಭವಿಗೆ ಕೀ ಹಸ್ತಾಂತರಿಸಿದ ಶಾಸಕ ಡಾ. ಮಂತರ್ ಗೌಡ

admincoorgdaily

ವಾಹನ ಸೌಲಭ್ಯ ಫಲಾನುಭವಿಗೆ ಕೀ ಹಸ್ತಾಂತರಿಸಿದ ಶಾಸಕ  ಡಾ. ಮಂತರ್ ಗೌಡ
ಸೋಮವಾರಪೇಟೆ;
2024 ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಒದಗಿಸಲಾಗುವ ವಾಹನ ಸೌಲಭ್ಯವನ್ನು ಪಡೆದ ಮಾದಾಪುರದ  ಎಂ.ಎ. ಉಮರ್ ಅವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ  ಡಾ. ಮಂತರ್ ಗೌಡ ಅವರು ವಾಹನದ ಕೀ ಹಸ್ತಾಂತರಿಸಿ, ಶುಭ ಹಾರೈಸಿದರು.
ಈ ಸೌಲಭ್ಯವು ಅವರ ಸ್ವಾವಲಂಬಿ ಜೀವನಕ್ಕೆ ಹಾಗೂ ಆರ್ಥಿಕ ಪ್ರಗತಿಗೆ ನೆರವಾಗಲಿ ಎಂದು ಹಾರೈಸಿದರು.