ದಿವಂಗತ ಬಿಜೆಪಿ ಮುಖಂಡ ಕೆದಂಬಾಡಿ ಜಗದೀಶ್ ಮನೆಗೆ ಶಾಸಕ ಪೊನ್ನಣ್ಣ ಭೇಟಿ: ಕುಟುಂಬಕ್ಕೆ ಸಾಂತ್ವನ
admincoorgdaily

ಸಂಪಾಜೆ:ಇತ್ತೀಚೆಗೆ ನಿಧನರಾದ ಸಂಪಾಜೆ ಭಾಗದ ಬಿಜೆಪಿ ಮುಖಂಡ ದಿವಂಗತ ಕೆದಂಬಾಡಿ ಜಗದೀಶ್ ಅವರ ಮನೆಗೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.