ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪೂವಮ್ಮಗೆ ಸಂಸದ ಯದುವೀರ್ ಅಭಿನಂದನೆ
admincoorgdaily

ಮೈಸೂರು:ಏಷ್ಯನ್ ಗೇಮ್ಸ್ ನ 4x400 ರಿಲೇಯಲ್ಲಿ ಚಿನ್ನದ ಪದಕ ಪಡೆದ ಕೊಡಗಿನ ಹೆಮ್ಮೆಯ ಕ್ರೀಡಾ ತಾರೆ ಪೂವಮ್ಮ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಪೂವಮ್ಮ ಅವರ ಸಾಧನೆ ಕೊಡಗಿನ ಹೆಮ್ಮೆ, ಕರ್ನಾಟಕದ ಹೆಮ್ಮೆ ಎಂದು ಸಂಸದರು ಬಣ್ಣಿಸಿದ್ದಾರೆ.
ಶೀಘ್ರದಲ್ಲೇ ಭೇಟಿಯಾಗುವ ಇಂಗಿತವನ್ನು ಕ್ರೀಡಾಪಟು ಪೂವಮ್ಮ ವ್ಯಕ್ತಪಡಿಸಿದ್ದಾರೆ.