ನೆಲ್ಲಿಹುದಿಕೇರಿ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆ
admincoorgdaily

ಕುಶಾಲನಗರ:ಕುಶಾಲನಗರ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಪಂದ್ಯಾಟವು ಕೂಡಿಗೆಯ ಕ್ರೀಡಾ ಶಾಲಾ ಮೈದಾನದಲ್ಲಿ ನಡೆಯಿತು.
ಈ ಕ್ರೀಡಾಕೂಟದಲ್ಲಿ ನೆಲ್ಲಿಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರ ಪಟ್ಟಿ:
100 ಮೀ. ಓಟ:ಮಹಮ್ಮದ್ ಜಾಸರ್ - ದ್ವಿತೀಯ, ಶಿಫಾನಾತ್ - ದ್ವಿತೀಯ
200 ಮೀ. ಓಟ: ಶಮ್ನಾ - ಪ್ರಥಮ, ಜಾಸರ್ - ದ್ವಿತೀಯ
3000 ಮೀ. ಓಟ: ಕೌಶಲ್ಯ - ದ್ವಿತೀಯ
4x100 ಮೀ. ರಿಲೇ (ಬಾಲಕರು): ಜಾಸರ್, ಸುಧೀನ್, ಸಿನಾನ್, ನಾಗಪ್ಪ - ಪ್ರಥಮ
ಹ್ಯಾಮರ್ ಥ್ರೋ: ನಾಗಪ್ಪ - ದ್ವಿತೀಯ