ಕುಶಾಲನಗರ 'ಕುಡಾ'ದ ನೂತನ ಸದಸ್ಯ ಕಾರ್ಯದರ್ಶಿಯಾಗಿ ಪಿ.ವಿ.ದೀಪಕ್ ಅಧಿಕಾರ ಸ್ವೀಕಾರ
admincoorgdaily
ಕುಶಾಲನಗರ;ಯೋಜನಾ ಪ್ರಾಧಿಕಾರ(ಕೂಡಾ)ದ ನೂತನ ಸದಸ್ಯ ಕಾರ್ಯದರ್ಶಿಯಾಗಿ ಮೈಸೂರಿನ ಮಹಾನಗರ ಪಾಲಿಕೆಯಿಂದ ವರ್ಗಾವಣೆಗೊಂಡು ಗುರುವಾರ ಆಗಮಿಸಿದ ಪಿ.ವಿ.ದೀಪಕ್ ಅವರು ಪ್ರಾಧಿಕಾರದ ಹಿಂದಿನ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ.ಬಿ.ಸಜಿತ್ ಅವರಿಂದ ಅಧಿಕಾರ ಸ್ವೀಕರಿಸಿದರು.