Kodagu

ಕುಶಾಲನಗರದಲ್ಲಿ POSH MENS WEAR ನೂತನ ಮಳಿಗೆ ಗ್ರ್ಯಾಂಡ್ ಓಪನಿಂಗ್ - ಅ.18ಕ್ಕೆ ಉದ್ಘಾಟನೆ

admincoorgdaily

ಕುಶಾಲನಗರದಲ್ಲಿ POSH MENS WEAR ನೂತನ ಮಳಿಗೆ ಗ್ರ್ಯಾಂಡ್ ಓಪನಿಂಗ್ - ಅ.18ಕ್ಕೆ ಉದ್ಘಾಟನೆ
1002634513.jpg


ಕುಶಾಲನಗರ: ನಗರದ ಸಿಟಿ ಸೆಂಟರ್ ನಲ್ಲಿ ನೂತನ ಪುರುಷರ ಉಡುಪು ಮಳಿಗೆ POSH MENS WEAR ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ.

ಅ.18-2026 ಭಾನುವಾರ ಬೆಳಗ್ಗೆ 10:00 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಮಾಲೀಕ ಮೈಸಿ ಕತ್ತನೀರ ಮಾಲೀಕತ್ವದ ಈ ಮಳಿಗೆಯಲ್ಲಿ ಶರ್ಟ್ಸ್, ಜೀನ್ಸ್, ಟಿ-ಶರ್ಟ್ಸ್, ಜಾಕೆಟ್ಸ್ ಮತ್ತು ಆಕ್ಸೆಸರೀಸ್ ಸೇರಿದಂತೆ ಲೇಟೆಸ್ಟ್ ಟ್ರೆಂಡ್ ನ ಪ್ರೀಮಿಯಂ ಕ್ವಾಲಿಟಿ ಪುರುಷರ ಉಡುಪುಗಳು ಲಭ್ಯವಿರುತ್ತವೆ.

ಎಲ್ಲಾ ಬಂಧು-ಮಿತ್ರರು, ಗ್ರಾಹಕರು ಈ ಶುಭಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮಾಲೀಕರು ಕೋರಿದ್ದಾರೆ.

ಸ್ಥಳ: POSH MENS WEAR, ಸಿಟಿ ಸೆಂಟರ್, ಕುಶಾಲನಗರ
ಸಂಪರ್ಕ: 9008142693