ನಾಳೆ ಕೊಡಗು ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ: ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಲವುಡೆ ಸೆ.16 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ತಿಳಿಸಿದೆ.
220/66/11 ಕೆ.ವಿ. ಕುಶಾಲನಗರ ಮತ್ತು 66/11 ಕೆ.ವಿ. ಸುಂಟಿಕೊಪ್ಪ ವಿದ್ಯುತ್ವಿತರಣಾ ಕೇಂದ್ರ ವ್ಯಾಪ್ತಿ:
ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ.
ವ್ಯತ್ಯಯವಾಗುವ ಪ್ರದೇಶಗಳು: ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು, ಶಿರಂಗಾಲ, ಕಾನಬೈಲು, ಅಂದಗೋವೆ, ನಾಕೂರು, ಹಾದೆ ತೆರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ, ಪನ್ನೈ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಅಭ್ಯತ್ ಮಂಗಲ, ನಾಕೂರು ಶಿರಂಗಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/33/11 ಕೆ.ವಿ. ಸೋಮವಾರಪೇಟೆ ಮತ್ತು 33/11 ಕೆ.ವಿ. ಸೋಮವಾರಪೇಟೆ ಉಪಕೇಂದ್ರ ವ್ಯಾಪ್ತಿ:
ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ.
ವ್ಯತ್ಯಯವಾಗುವ ಪ್ರದೇಶಗಳು: ಸೋಮವಾರಪೇಟೆ ಶಾಪೆಯ ಸೋಮವಾರಪೇಟೆ ಪಟ್ಟಣ, ಹಾನಗಲ್ಲು, ನಗರೂರು, ದುದ್ದುಗಳ್ಳು, ಗಾಂಧಿನಗರ, ಬಸವೇಶ್ವರ ರಸ್ತೆ, ಐಗೂರು, ಸಜ್ಜಳ್ಳಿ, ಹೊಸತೋಟ, ಗರಗಂದೂರು, ಕಾಜೂರು, ಗಿರಿವಾಲ್ಲಿ, ಅಬ್ಬೂರುಕಟ್ಟೆ, ತಣ್ಣೀರುಹಳ್ಳ, ನೇಗಳಲೆ, ಕರ್ಕಳ್ಳಿ, ನೇರುಗಳಲೆ, ಬಳಗುಂದ, ಮೋರಕಲ್ಲು, ಯಲಕನೂರು, ಹೊನ್ನಳ್ಳಿ, ಎಂ.ಜಿ.ರಸ್ತೆ, ಬಾಣಾವರ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಕ್ಲಬ್ ರಸ್ತೆ, ಚೌಡ್ಲು, ಅಲೆಕಟ್ಟೆ ರಸ್ತೆ, ಕಕ್ಕೆಹೊಳೆ, ಹಾನಗಲ್ಲು ಹಾಗೂ ಶಾಂತಳ್ಳಿ ಶಾಪೆಯ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಕೊತಿ, ಹರಗ, ತಾಕೇರಿ, ಕಿರಗಂದೂರು, ಬೀದಳ್ಳಿ, ಜಕ್ಕಳ್ಳಿ, ಕುಡಿಗಾಣ, ಕೊತ್ತಳ್ಳಿ, ದೊಡ್ಡಮಳ್ಳೆ, ಗೆಜ್ಜೆಹಣಗೋಡು, ಚಿಕ್ಕತೋಳೂರು, ಹಾರೋಹಳ್ಳಿ, ಕೊಡ್ಲಿಪೇಟೆ, ಹೊನ್ನಾವಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಸಾರ್ವಜನಿಕರು ಸಹಕರಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ (ಏ) ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.