ನ.16 ರಿಂದ ರಾಜಾಸೀಟ್ ಬಂದ್
admincoorgdaily
ಮಡಿಕೇರಿ;ನಗರದ ಮೇಜರ್ ಮುತ್ತಣ್ಣ ವೃತ್ತದಿಂದ ರಾಜಾಸೀಟ್ ಕಡೆಗೆ ಹೋಗುವ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ನ.16 ರಿಂದ ನ.30 ರವರೆಗೆರಾಜಾಸೀಟ್ಗೆ ಸಾರ್ವಜನಿಕರು / ಪ್ರವಾಸಿಗರ ಪ್ರವೇಶ ಹಾಗೂ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.