Kodagu

ರೋಟರಿ ಮಿಸ್ಟಿ ಹಿಲ್ಸ್ ನಿಂದ ಯಶಸ್ವಿ 13 ನೇ ವಷ೯ದ ಮಕ್ಕಳ ದಸರಾ; ಮಕ್ಕಳಿಂದ ಮಂಟಪ ಸ್ಪಧೆ೯ಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ

admincoorgdaily

ರೋಟರಿ ಮಿಸ್ಟಿ ಹಿಲ್ಸ್ ನಿಂದ ಯಶಸ್ವಿ 13 ನೇ ವಷ೯ದ ಮಕ್ಕಳ ದಸರಾ;  ಮಕ್ಕಳಿಂದ ಮಂಟಪ ಸ್ಪಧೆ೯ಯಲ್ಲಿ  ಟೀಮ್ ಅಗ್ನಿಗೆ  ಪ್ರಥಮ ಬಹುಮಾನ
1002637794.jpg


ಮಡಿಕೇರಿ;ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾದಲ್ಲಿನ ಮಂಟಪ ನಿಮಾ೯ಣ ಸ್ಪಧೆ೯ಯಲ್ಲಿ ಅತ್ಯುತ್ತಮ ಪ್ರದಶ೯ನದೊಂದಿಗೆ ಟೀಮ್   ಅಗ್ನಿ ತಂಡ ಪ್ರಥಮ, ಸ್ಥಾನ ಪಡೆದುಕೊಂಡಿತು.  ಟೀಮ್ ಕಲಾನಗರ್ ಕಲಾವೇದಿಕೆ ದ್ವಿತೀಯ ಸ್ಥಾನ ಪಡೆದರೆ,  ಟೀಮ್ ರುದ್ರ , ತೖತೀಯ ಬಹುಮಾನ ತನ್ನದಾಗಿಸಿಕೊಂಡಿತು.  ಟೀಮ್ ವಾರಿಯರ್ಸ್ ಚತುಥ೯ ಬಹುಮಾನವನ್ನು ಮತ್ತು ಟೀಮ್ ಕರವಲೆ ಭಗವತಿ  ಸಮಧಾನಕರ ಬಹುಮಾನವನ್ನು ಪಡೆದುಕೊಂಡಿತು.

ಈ ಬಾರಿಯೂ ಪ್ರಥಮ ಸ್ಥಾನದ ಮೂಲಕ ಟೀಮ್ ಅಗ್ನಿ ತಂಡವು ಸತತ ಮೂರು ವಷ೯ಗಳೂ ಪ್ರಥಮ ಸ್ಥಾನವನ್ನು ಮಕ್ಕಳ ದಸರಾ ಮಂಟಪ ಸ್ಪಧೆ೯ಯಲ್ಲಿ ಪಡೆದುಕೊಂಡು ಹ್ಯಾಟ್ರಿಕ್ ಸಾಧನೆ ತೋರಿದೆ.

ಮಕ್ಕಳ ಮಂಟಪದ ಬಹುಮಾನಗಳನ್ನು ಸುವಣ೯ ಸಂಭ್ರಮ ವಷಾ೯ಚರಣೆಯ ಪ್ರಯುಕ್ತ ಮಡಿಕೇರಿಯ ಶ್ರೀ ಕೋಟೆ  ಗಣಪತಿ ದೇವಾಲಯ ದಸರಾ ಸಮಿತಿಯು  ನೀಡಿತ್ತು. ಸಮಿತಿ ಅಧ್ಯಕ್ಷ ಶರಣ್ ಪೂಣಚ್ಚ ಮತ್ತು ಪದಾಧಿಕಾರಿಗಳು ಬಹುಮಾನ ವಿತರಿಸಿದರು.


ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತ ರೋಟರಿ ಮಿಸ್ಟಿ ಹಿಲ್ಸ್ ನ 13 ನೇ ವಷ೯ದ ಮಕ್ಕಳ ದಸರಾದ ವಿವಿಧ ಸ್ಪಧಾ೯ ವಿಭಾಗಗಳ ಸ್ಪಧೆ೯ಗಳ ಬಹುಮಾನ ವಿಜೇತರ ಮಾಹಿತಿ ಇಂತಿದೆ.

ಮಕ್ಕಳ ಸಂತೆ   -  ಲವಿನ್, ಶೀತಲ್, ಜಾಹ್ನವಿ  ಪ್ರಥಮ , ಚೋಂದಮ್ಮ, ಬೊಳ್ಳಮ್ಮ  ಎ.ಎ., ಲೀಷ್ಮಾ ದೇಚಮ್ಮ, ಬೊಳ್ಳಮ್ಮ ಹೆಚ್.ಎನ್. . ದ್ವಿತೀಯ ಮತ್ತು ತಸ್ವಿನ್ ತಂಗಮ್ಮ, ಶೈನ ಪೂವಮ್ಮ ಮತ್ತು ಜಸ್ವಿನ್ ಪೊನ್ನಮ್ಮ  ತೖತೀಯ,  ಕವಿನ್ , ಬಿಪಿನ್ . ಚತುಥ೯ ಮತ್ತು ಜಸ್ವಿನ್ ಎಂ.ಜೆ,, ಲಿಪಿಕಾ ಎಂ.ಎಲ್.  ಲಹರಿ ಎಂ.ಜೆ, ಚಿರಾಜ್ ಎಂ.ಎ. ಸಮಧಾನಕರ ಬಹುಮಾನ ಪಡೆದರು.  


ಮಕ್ಕಳ ಅಂಗಡಿ  - ಅಪೇಕ್ಷ ರೈ ಪ್ಥಥಮ, ಶಾವಿ೯, ಶ್ಲೋಕ  ದ್ವಿತೀಯ , ಭೂಮಿಕಾ ಜೆ.ಕೆ. ಅನಘ.- ತೖತೀಯ, ತುಶಿಕಾ ಮತ್ತು ಗವಿಕಾ ಚತುಥ೯ ಮತ್ತು ತ್ರಿಷ್ಯಾ ಲೋಹಿತ್ ಮತ್ತು ಲೀಕ್ಷಿತಾ ವಿನು  ಸಮಧಾನಕರ  ಬಹುಮಾನ ಪಡೆದುಕೊಂಡರು

ಕ್ಲೇ ಮಾಡೆಲಿಂಗ್ ಸ್ಪಧೆ೯ - ( 5ರಿಂದ 7 ನೇ ತರಗತಿ ವಿಬಾಗಃ ಅಸದ್ ಅಹಮ್ಮದ್,  ಪ್ರಥಮ, ಆರುಫ್ ವಿ,  ದ್ವಿತೀಯ, ಸಾಗರಿ ತೖತೀಯ, ಪೂನಮ್  ಚತುಥ೯  ಮತ್ತು ಡಿಂಪ ಎಂ.ಡಿ. , . ಸಮಧಾನಕರ ಬಹುಮಾನ ಗಳಿಸಿದರು.

 . 8 ರಿಂದ 10 ನೇ ತರಗತಿ ವಿಭಾಗ ಶ್ರೀಯಾ ಕಿರಣ್ ಪ್ರಥಮ ,  ಉದಿತ್ ರಾಜ್ , ದ್ವಿತೀಯ, ಚೈತನ್ಯ . ತೖತೀಯ , ಭಾನ್ವಿ  . ಚತುಥ೯ ಬಹುಮಾನ ಗಳಿಸಿದರು.

ಛದ್ಮವೇಷ ಸ್ಪಧೆ೯ - ( ಎಲ್ ಕೆಜಿ, ಯುಕೆಜಿ ವಿಭಾಗ)  ಪ್ರಥಮ -  ಶ್ರೇಷ್ಟ್ ಚನಿಷ್ಕ್, . ದ್ವಿತೀಯ -  ಶ್ರೇಯಾಸ್ವಿ, ತೖತೀಯ -  ಧೖತಿ, , ಚತುಥ೯ - ಹಿಬಾ ಫಾತಿಮಾ  ಸಮಧಾನಕರ -   ಪ್ರಧ್ಯುಮ್ನ .

ಒಂದರಿಂದ ನಾಲ್ಕನೇ ತರಗತಿ ವಿಭಾಗ - ಪ್ರಥಮ -  ಹಶ್ಮಿತಾ ಟಿ.ಎಂ., ದ್ವಿತೀಯ -  ಸ್ಮೖತಿ ಎಸ್.ಬಾರದ್ವಜ್, ತೖತೀಯ  ಜಂಟಿ ವಿಜೇತರು. -  ಗೌರವ್ ಎಂ.ಎ ಹಾಗೂ ಸಮೖದ್ದಿ,  ಚತುಥ೯ -  ಯದ್ವಿತಾ ಸಮಧಾನಕರ - ಲಯ ಕಾವೇರಮ್ಮ.  

5 ರಿಂದ 7 ನೇ ತರಗತಿ ವಿಭಾಗ - ಪ್ರಥಮ -  ಹಿತೈಶಿ ಕುಶಾಲಪ್ಪ, ದ್ವಿತೀಯ -  ವಷಿ೯ತಾ, , ತೖತೀಯ - ದಿವಿನ್,  ಚತುಥ೯ - ಮೋಹಿತ್  , ಸಮಧಾನಕರ -  ಲೋಚನ.

ತೀಪು೯ಗಾರರಾಗಿ - ಮಲ್ಲಿಕಾ,  ಶಿರನ್, ಸೌಮ್ಯ ನಿರಂಜನ್, ಬಾಳೆಯಡ ಸವಿತಾ ಪೂವಯ್ಯ,   ಸ್ವಣ೯,  ರಶ್ಮಿ ಬಿ.ಸಿ. ನೇತ್ರಾವತಿ ಬಿ.ಎಂ., ಬಿಂದು ಹರೀಶ್, ಮಮತಾಶಾಸ್ತ್ರೀ,   ಸುಧಾ, ಶರತ್ ಶೆಟ್ಟಿ,   ಪಿ.ಜಿ. ಮಂಜುನಾಥ್, ಉ.ರಾ.ನಾಗೇಶ್, ರಜತ್ ಶೇಟ್, ಸತೀಶ್ ಧಮ೯ಪ್ಪ, ಹೆಚ್.ಪಿ. ರಘುಪತಿ , ಕಾಯ೯ನಿವ೯ಹಿಸಿದ್ದರು.

ಈ ಬಾರಿ ಮಕ್ಕಳ ದಸರಾದಲ್ಲಿ  ದಾಖಲೆಯ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. . ಮಕ್ಕಳ ಅಂಗಡಿಗೆ  124, , ಮಕ್ಕಳ ಸಂತೆಗೆ  76, ಛದ್ನವೇಷಕ್ಕೆ 96 , ಕ್ಲೇಮಾಡೆಲಿಂಗ್ ಗೆ  15 ಮತ್ತು ಮಕ್ಕಳ ಮಂಟಪಕ್ಕೆ  12 ಸ್ಪಧಿ೯ಗಳು ಪಾಲ್ಗೊಂಡಿದ್ದರು. ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದರು.  

ಮಕ್ಕಳ ಮಂಟಪದ ತೀಪು೯ಗಾರಿಕೆ ಸುಮಾರು ಮೂರೂವರೆ  ಗಂಟೆಗಳ ಜರುಗಿತು. ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಪಿ.ಆರ್.ರಾಜೇಶ್, ಕಾಯ೯ದಶಿ೯ ಡಾ.ಜಿ.ಡಿ.ಚೇತನ್ ,ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ , ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್,ಟಿ, ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರು  ಬಹುಮಾನಗಳನ್ನು ವಿತರಿಸಿದರು.