Kodagu

RSS ವತಿಯಿಂದ ಮಡಿಕೇರಿಯಲ್ಲಿ ವಿಜಯದಶಮಿ ಪಥಸಂಚಲನ

admincoorgdaily

RSS ವತಿಯಿಂದ ಮಡಿಕೇರಿಯಲ್ಲಿ ವಿಜಯದಶಮಿ ಪಥಸಂಚಲನ
ಮಡಿಕೇರಿ:ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮಡಿಕೇರಿ ನಗರ ಘಟಕದ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಪಥಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

24-10-2026 ಶನಿವಾರದಂದು ಸಂಜೆ 5:00 ಗಂಟೆಗೆ ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿಯಿಂದ ಪಥಸಂಚಲನ ಆರಂಭವಾಗಲಿದೆ.
ಮುತ್ತಪ್ಪ ದೇವಾಲಯದಿಂದ ಹೊರಟು, ಚಿಕ್ಕಪೇಟೆ ಮುಖಾಂತರ ಸಾಗಿ ಗಾಂಧಿ ಮೈದಾನದಲ್ಲಿ ಪಥಸಂಚಲನ ಮುಕ್ತಾಯಗೊಳ್ಳಲಿದೆ.