Kodagu

ಸೋಮವಾರಪೇಟೆಯಲ್ಲಿ ಆರ್.ಎಸ್.ಎಸ್ ಪಥಸಂಚಲನ

admincoorgdaily

ಸೋಮವಾರಪೇಟೆಯಲ್ಲಿ ಆರ್.ಎಸ್.ಎಸ್ ಪಥಸಂಚಲನ
ಸೋಮವಾರಪೇಟೆ:- ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್)ವತಿಯಿಂದ ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ಪಥಸಂಚಲನ ನಡೆಯಿತು.
ಇಲ್ಲಿನ ಜಿ.ಎಂ.ಪಿ.ಶಾಲಾ ಮೈದಾನದಿಂದ ಬಸವೇಶ್ವರ ರಸ್ತೆ,ಮುಖ್ಯರಸ್ತೆ, ಕ್ಲಬ್ ರಸ್ತೆ ಮೂಲಕ ತೆರಳಿದ ಪಥಸಂಚಲನ ಆಂಜನೇಯ ದೇವಾಲಯದಲ್ಲಿ ಸಮಾಪ್ತಿಗೊಂಡಿತು.