ಆರ್.ಎಸ್.ಎಸ್. ಸಂಘಚಾಲಕರಾಗಿದ್ದ ಚಕ್ಕೇರ ಮನು ಕಾವೇರಪ್ಪ ನಿಧನ
admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಆರ್.ಎಸ್.ಎಸ್. ಸಂಘಚಾಲಕರಾಗಿದ್ದ ಚಕ್ಕೇರ ಮನು ಕಾವೇರಪ್ಪ ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರ ಅಂತಿಮ ವಿಧಿ ವಿಧಾನಗಳ ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು.
admincoorgdaily
