SKSSF ಕಂಡಕರೆ ಯೂನಿಟ್ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಹುಸೈನ್ ಅಝ್ಹರಿ ಆಯ್ಕೆ
admincoorgdaily

ಚೆಟ್ಟಳ್ಳಿ:ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ನ 2026-2028ನೇ ಸಾಲಿನ ನೂತನ ಸಮಿತಿ ರಚಿಸಲಾಗಿದೆ.
ನೂತನ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಅಝ್ಹರಿ, ಕಾರ್ಯದರ್ಶಿಯಾಗಿ ಹಾರಿಸ್ ಬಾಖವಿ, ಖಜಾಂಚಿಯಾಗಿ ಹಂಸ ವಿ.ಪಿ., ವರ್ಕಿಂಗ್ ಕಾರ್ಯದರ್ಶಿಯಾಗಿ ಶಂಸುದ್ದೀನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಹುಸೈನ್ ಕೆ.ಎ., ಅಶ್ರಫ್, ಸಿದ್ದೀಖ್ ಅಝ್ಹರಿ, ಜಂಟಿ ಕಾರ್ಯದರ್ಶಿಗಳಾಗಿ ಯೂಸುಫ್ ಪಿ.ಎ. ಝೈನುದ್ದೀನ್ ಫೈಝಿ, ಮಜೀದ್ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಶಂಸುದ್ದೀನ್ ಸಿ.ಕೆ., ರಶೀದ್, ರಿಶಾದ್, ಅಝೀಝ್, ಉಬೈದ್, ಯೂಸುಫ್ ಪಿ.ಕೆ., ಶಾಫಿ ಉಸ್ತಾದ್ ಅವರನ್ನು ಆಯ್ಕೆ ಮಾಡಲಾಗಿದೆ.