ಸೋಮವಾರಪೇಟೆ: ಕೂಗೆಕೋಡಿ ಅಂಬೇಡ್ಕರ್ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
admincoorgdaily

ಸೋಮವಾರಪೇಟೆ:- ಕೂಗೆಕೋಡಿ ಅಂಬೇಡ್ಕರ್ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಸಭಾಂಗಣದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಮುಂದಿನ ಒಂದು ವರ್ಷಕ್ಕೆ ನೂತನ ಅಧ್ಯಕ್ಷರಾಗಿ ಕೆ.ಜೆ .ಧರ್ಮಪ್ಪ,ಉಪಾಧ್ಯಕ್ಷರಾಗಿ ಚಂದ್ರಶೇಖರ್,ಕಾರ್ಯದರ್ಶಿಯಾಗಿ ವಿನೋದ್ ಕುಮಾರ್,ಖಜಾಂಚಿಯಾಗಿ ಪಡೀಪ್,ಗೌರವ ಸಲಹೆಗಾರರಾಗಿ ರವಿರುದ್ರಯ್ಯ ಹಾಗೂ ಹೂವಯ್ಯ,ನಿರ್ದೇಶಕರುಗಳಾಗಿ ಹರೀಶ್,ಮೂರ್ತಿ,ಸಂಪತ್,ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ