SSF ಸಾಹಿತ್ಯೋತ್ಸವ: ಕನ್ನಡ ಸುದ್ದಿ ಬರಹದಲ್ಲಿ ಅಬ್ದುಲ್ ನಾಸಿರ್ ಪ್ರಥಮ
admincoorgdaily

ಮಡಿಕೇರಿ: ವಿಜಯನಗರ ಜಿಲ್ಲೆ ಹುವಿನಹಡಗಲಿ ಮಸ್ದರ್ ಕ್ಯಾಂಪಸ್‌ನಲ್ಲಿ ನಡೆದ 14ನೇ SSF ಕರ್ನಾಟಕ ಸಾಹಿತ್ಯೋತ್ಸವ-2026ರಲ್ಲಿ
ಕ್ಯಾಂಪಸ್ ಬಾಯ್ಸ್ ಜೂನಿಯರ್ ವಿಭಾಗದ ಸುದ್ದಿ ಬರಹ (ಕನ್ನಡ) ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಕಲ್ಕಂದೂರು ಎಸ್.ಎಸ್.ಎಫ್ ಯೂನಿಟ್ ಅಬ್ದುಲ್ ನಾಸಿರ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಥೆ ರಚನೆಯಲ್ಲಿ ಇದೇ ಯೂನಿಟ್ ಪ್ರತಿಭೆ ಮಿಸ್ಬಹ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.