ಎಸ್.ಎಸ್.ಎಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ:ಸುದ್ದಿ ಪತ್ರಿಕೆ ತಯಾರಿಕಾ ವಿಭಾಗದಲ್ಲಿ ಮುಜಮ್ಮಿಲ್,ಮುಫೀದ್,ಹಾಗೂ ಶಮ್ನಾಸ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
admincoorgdaily

ಮಡಿಕೇರಿ: ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಮಸ್ದಾರ್ ಕ್ಯಾಂಪಸ್‌ನಲ್ಲಿ ನಡೆದ 14ನೇ ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಸಾಹಿತ್ಯೋತ್ಸವದ ಕ್ಯಾಂಪಸ್ ಸೀನಿಯರ್ ವಿಭಾಗದ ಸುದ್ದಿ ಪತ್ರಿಕೆ ತಯಾರಿಕೆ ಸ್ಪರ್ಧೆಯಲ್ಲಿ ಎಸ್‌ಎಸ್‌ಎಫ್ ಕಂಡಕರೆ ಯುನಿಟ್ ಸದಸ್ಯರಾದ,
ಮುಫೀದ್ ಟಿ.ಎಂ, ಮುಜಮ್ಮಿಲ್ ಸಿ.ಎಂ ಹಾಗೂ ಶಮ್ನಾಸ್ ಕೆ.ಆರ್ ಒಳಗೊಂಡ ತಂಡ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.