ಕಾವೇರಿ ತೀರ್ಥೋದ್ಭವ - ನಾಳೆ ಕೊಡಗಿನಲ್ಲಿ ಸರ್ಕಾರಿ ರಜೆ
admincoorgdaily

ಮಡಿಕೇರಿ:ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ನಾಳೆ ಕೊಡಗು ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ.
ಈ ಮೊದಲು ನೀಡಲಾಗಿದ್ದ ಅಕ್ಟೋಬರ್ 18ರ ರಜೆಯನ್ನು ಮಾರ್ಪಡಿಸಿ, ಅಕ್ಟೋಬರ್ 17 ಶನಿವಾರವನ್ನು ಸರ್ಕಾರಿ ರಜಾದಿನವನ್ನಾಗಿ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.