ಸೆ.20 ರಂದು ತೊರೆನೂರು ಸೊಸೈಟಿ ಮಹಾಸಭೆ
admincoorgdaily

ಕೂಡಿಗೆ/ಕುಶಾಲನಗರ, ಸೆ.19: ಕುಶಾಲನಗರ ತಾಲ್ಲೂಕಿನ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯಿ ಸೆ.20 ರಂದು ( ಭಾನುವಾರ ) ಬೆಳಿಗ್ಗೆ 10.30 ಗಂಟೆಗೆ ಗ್ರಾಮದ ಒಳಭಾಗದಲ್ಲಿರುವ ಸಂಘದ ಹೊಸ ಕಟ್ಟಡವಾದ ರೈತ ಸಮುದಾಯ ಭವನದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ
ವಾರ್ಷಿಕ ಮಹಾಸಭೆಯಲ್ಲಿ
2024-25 ನೇ ಸಾಲಿನ ಲೆಕ್ಕಪರಿಶೋಧನೆಯ ತಃಖ್ತೆ ಮಂಡಿಸಲಾಗುವುದು
ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಪ್ರೀತು ತಿಳಿಸಿದ್ದಾರೆ.