ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗಮನ, ಅದ್ಧೂರಿ ಸ್ವಾಗತ
admincoorgdaily

ಕುಶಾಲನಗರ:ಕೂಡಿಗೆಯ ಪ್ರಸಿದ್ಧ ಎಲಿಫೆಂಟ್ ಲ್ಯಾಂಡ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಗಮಿಸಿದರು. ಈ ಸಂದರ್ಭದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಅವರೊಂದಿಗೆ ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ಮಹದೇವ್, ಹರಪಳ್ಳಿ ರವೀಂದ್ರ, ಅಪ್ಪಚ್ಚು ರಂಜನ್ ಹಾಗೂ ಕುಶಾಲನಗರ ನಗರಾಧ್ಯಕ್ಷ ಚಂದ್ರು, ಮಿನಿಸ್ಟರ್ ಕೋರ್ಟ್ ರಘು, ವೆಂಕಟೇಶ್, ಜಕ್ರಿಯ ವೆಂಕಟೇಶ್ ಅವರು ಉಪಸ್ಥಿತರಿದ್ದರು.