Kodagu

2027ರ ಏಪ್ರಿಲ್ 11ರಿಂದ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಆರಂಭ

admincoorgdaily

2027ರ ಏಪ್ರಿಲ್ 11ರಿಂದ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಆರಂಭ
ವರದಿ :ಝಕರಿಯ ನಾಪೋಕ್ಲು 
ನಾಪೋಕ್ಲು :ನಾಪೋಕ್ಲು ಸಮೀಪದ ಎಡಪಾಲ ಗ್ರಾಮದ ಅಂಡತ್ ಮಾನಿ ಮಖಾಂ ಉರೂಸ್ 2027ರ ಏಪ್ರಿಲ್ 11ರಿಂದ 13ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.