ಕೃಷ್ಣ ವೇಷ ಸ್ಪರ್ಧೆಯಲ್ಲಿ ವರ್ಣಿಕಾಗೆ ದ್ವಿತೀಯ ಬಹುಮಾನ
admincoorgdaily

ಮಡಿಕೇರಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗ್ಲಾಮ್ ಫೋಟೋ ಕಾಂಟೆಸ್ಟ್ ವತಿಯಿಂದ ಮಕ್ಕಳಿಗೆ ಆಯೋಜಿಸಿದ್ದ ಕೃಷ್ಣ ವೇಷ (ಛದ್ಮವೇಶ) ಸ್ಪರ್ಧೆಯಲ್ಲಿ ಹಾಕತ್ತೂರು ತೊಂಬತ್ತುಮನೆ ನಿವಾಸಿ ಕುಮಾರಿ ವರ್ಣಿಕಾ ಪೂಜಾರಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಇವರು ತೊಂಬತ್ತುಮನೆ ನಿತಿನ್ ಹಾಗೂ ಮೌನ ದಂಪತಿಯ ಪುತ್ರಿ.