ವಿರಾಜಪೇಟೆ:ರಾಮನಗರ ಸಮುದಾಯ ಭವನ ಲೋಕಾರ್ಪಣೆ, ಶಾಸಕರಿಗೆ ತೈಲವರ್ಣ ಚಿತ್ರ ಕಾಣಿಕೆ
admincoorgdaily
ವಿರಾಜಪೇಟೆ, ಸೆ.6: ಬೆಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರದ ನೂತನ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರಿಗೆ ಸ್ಥಳೀಯ ಪ್ರತಿಭೆ, ಚಿತ್ರಕಲಾವಿದ ಸುನಾದ್ ರಚಿಸಿದ ತೈಲವರ್ಣ ಚಿತ್ರವನ್ನು ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ನೆನಪಿನ ಕಾಣಿಕೆಯಾಗಿ ನೀಡಲಾಯಿತು.