Kodagu

ಆಟೋರಿಕ್ಷಾ ಮೇಲೆ ಕಾಡಾನೆ ದಾಳಿ

admincoorgdaily

ಆಟೋರಿಕ್ಷಾ ಮೇಲೆ ಕಾಡಾನೆ ದಾಳಿಸಿದ್ದಾಪುರ: ಇಂಜಿಲಗೆರೆ‌ಯಲ್ಲಿ‌ ಆಟೋರಿಕ್ಷದಲ್ಲಿ ತೋಟ ಕೆಲಸಕ್ಕೆ‌ ತೆರಳಿದ ಬಾಲಕೃಷ್ಣ ಎಂಬವರ ಆಟೋ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿ ಸಂಭವಿಸಿದೆ ‌. ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ಮನೋಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ‌.