ಜೋಡುಪಾಲ ಶಾಲೆಯಲ್ಲಿ ಯೋಗ ಸಿಂಚನಾ ಕಾಯ೯ಕ್ರಮ
admincoorgdaily

ಮಡಿಕೇರಿ .13 - ಜೋಡುಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಯೋಗ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮದೆನಾಡಿನ ಯುವ ಯೋಗಸಾಧಕಿ ಸಿಂಚನಾ ವಿವಿಧ ಯೋಗ ಭಂಗಿಗಳ ಪ್ರದಶ೯ನ ನೀಡಿದಳು. ಇದೇ ಸಂದಭ೯ ವಿದ್ಯಾಥಿ೯ಗಳಿಗೆ ಯೋಗದ ಮಹತ್ವದ ಬಗೆಗೂ ಸಿಂಚನಾ ಮಾಹಿತಿ ನೀಡಿದಳು.
ಮಕ್ಕಳೆಲ್ಲಾ ಉತ್ಸಾಹದಿಂದ ಯೋಗ ಸಿಂಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮುಖ್ಯ ಶಿಕ್ಷಕಿ ದಮಯಂತಿ, ಶಿಕ್ಷಕರು, ಮಕ್ಕಳ ಪೋಷಕರು, ಅಂಗನವಾಡಿ ಶಿಕ್ಷಕಿ ಮನೋಹರಿ,ಶಿಕ್ಷಕೇತರ ವರ್ಗದವರು ಹಾಗೂ ಶಾಲೆಯ ಆಡಳಿತ ಮಂಡಳಿ, ದೇವರಕೊಲ್ಲಿಯ ದೇವಸ್ಥಾನದ ಅಧ್ಯಕ್ಷ ಯಶೋದರ , ಸಿಂಚನಾಳ ಪೋಷಕರಾದ ಕೀತಿ೯ ಕುಮಾರ್,, ರೇಣುಕಾ ಹಾಜರಿದ್ದರು.