Kodagu

ದೇವರಕೊಲ್ಲಿ ಸಕಾ೯ರಿ ಶಾಲೆಯಲ್ಲಿ ಯೋಗ ಸಿಂಚನ

admincoorgdaily

ದೇವರಕೊಲ್ಲಿ ಸಕಾ೯ರಿ ಶಾಲೆಯಲ್ಲಿ ಯೋಗ ಸಿಂಚನ
ಮಡಿಕೇರಿ ; ದೇವರಕೊಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಿಂಚನ ಕಾರ್ಯಕ್ರಮ  ಜರುಗಿತು.  ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಮದೆನಾಡಿನ ಯುವ ಯೋಗ ಸಾಧಕಿ ಸಿಂಚನಾಳಿಂದ ವಿವಿಧ ಯೋಗಗಳ  ಪ್ರದಶ೯ನ  ಸವ೯ರ ಮೆಚ್ಚುಗೆ ಗಳಿಸಿತು. ಯೋಗದ ಮಹತ್ವದ ಬಗೆಗೂ ಸಿಂಚನಾ ಮಾಹಿತಿ ನೀಡಿದರು..

  ಶಾಲೆಯ ಮುಖ್ಯ ಶಿಕ್ಷಕರಾದ ಸದಾನಂದ, ಅಂಗನವಾಡಿ ಶಿಕ್ಷಕಿ  ಶೋಭಾ , ವಿದ್ಯಾಥಿ೯ಗಳ ಪೋಷಕರು ಸ್ಥಳೀಯರು,   ದೇವರಕೊಲ್ಲಿ ಶ್ರೀ ಚಾಮುಂಡೇಸ್ವರಿ ದೇವಾಲಯ ಸಮಿತಿ  ಅಧ್ಯಕ್ಷರಾದ ಯಶೋಧರ , ಸಿಂಚನಾಳ ಪೋಷಕರಾದ  ಕೀತಿ೯ ಕುಮಾರ್,ರೇಣುಕಾ   .  ಹಾಜರಿದ್ದರು.