ಮೂತ್ರ ಮಾಡುವಾಗ ಉರಿ, ಪದೇ ಪದೇ ಮೂತ್ರವಿಸರ್ಜನೆ ಆಗುತ್ತಾ ಇದೆಯೇ!

Apr 19, 2026 - 08:56
 0  967
ಮೂತ್ರ ಮಾಡುವಾಗ ಉರಿ, ಪದೇ ಪದೇ ಮೂತ್ರವಿಸರ್ಜನೆ ಆಗುತ್ತಾ ಇದೆಯೇ!

💠 ಅರ್ಧ ಚಮಚದಷ್ಟು ಕೊತ್ತಂಬರಿ 💠 ಅರ್ಧ ಚಮಚದಷ್ಟು ಜೀರಿಗೆ 💠 ಅರ್ಧ ಚಮಚದಷ್ಟು ಬಡೆಸೊಂಪು 💠 ಅರ್ಧ ಚಮಚದಷ್ಟು ನುಗ್ಗಿಲಮುಳ್ಳು 💠 ಕಲ್ಲುಸಕ್ಕರೆ ಇವುಗಳನ್ನು ಕುಟ್ಟಿ ಪುಡಿ ಮಾಡಿ, ಇದಕ್ಕೆ 💠 ಒಂದು ಲೋಟ ನೀರು ಹಾಕಿ ಕುದಿಸಿ. ಅರ್ಧ ಲೋಟಕ್ಕೆ ಬಂದ ಮೇಲೆ ಕೆಳಗಿಳಿಸಿ. ಈ ಕಷಾಯದಲ್ಲಿ ಎರಡು ಭಾಗ ಮಾಡಿ ಬೆಳಿಗ್ಗೆ - ರಾತ್ರಿ ಕುಡಿಯುವುದರಿಂದ ಈ ಮೇಲಿನ ಸಮಸ್ಯೆ ಪರಿಹಾರವಾಗುತ್ತದೆ.

(ಮಾಹಿತಿ: ವನಿತಾ ಚಂದ್ರಮೋಹನ್ ಕುಶಾಲನಗರ)

What's Your Reaction?

Like Like 1
Dislike Dislike 0
Love Love 2
Funny Funny 1
Angry Angry 1
Sad Sad 1
Wow Wow 0