ನಿಮಗೆ ತುಂಬಾ ಭಯ ಆಗುತ್ತಿದೆಯೇ?

ನಿಮಗೆ ತುಂಬಾ ಭಯ ಆಗುತ್ತಿದೆಯೇ?

💠 ಹತ್ತು - ಹದಿನೈದು ಕಪ್ಪು ಒಣ ದ್ರಾಕ್ಷಿಯನ್ನು ಸ್ವಚ್ಛವಾಗಿ ತೊಳೆದು ಇದಕ್ಕೆ 💠 ಕಾಲು ಚಮಚದಷ್ಟು ಬಡೇಸೋಂಪು 💠 ಕಾಲು ಲೋಟದಷ್ಟು ನೀರು ಸೇರಿಸಿ ರಾತ್ರಿ ನೆನೆಸಿ ಇಡಿ. ಮಾರನೇ ದಿನ ಬೆಳಿಗ್ಗೆ ಇದೇ ನೀರಿನಲ್ಲಿ ಇವೆರಡನ್ನು ರುಬ್ಬಿ ಈ ಪಾನೀಯವನ್ನು ದಿನಾಲೂ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಸೇವಿಸುವುದರಿಂದ ತುಂಬಾ ಭಯ ಆಗುವ ಸಮಸ್ಯೆ ಇದ್ದರೆ ಕಡಿಮೆಯಾಗುತ್ತದೆ. ಜೊತೆಗೆ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಜೀರ್ಣ ಶಕ್ತಿ ಹೆಚ್ಚಾಗುತ್ತದೆ.

(ಮಾಹಿತಿ; ವನಿತಾ ಚಂದ್ರ ಮೋಹನ ಕುಶಾಲನಗರ)