ಹೊಟ್ಟೆಯುಬ್ಬರ+ಹೊಟ್ಟೆನೋವು

Apr 22, 2026 - 23:55
 0  502
ಹೊಟ್ಟೆಯುಬ್ಬರ+ಹೊಟ್ಟೆನೋವು

💠 ಒಂದು ಉದ್ದನೆಯ ಮಜ್ಜಿಗೆ ಹುಲ್ಲನ್ನು ಚೆನ್ನಾಗಿ ತೊಳೆದು, ಸಣ್ಣ ಸಣ್ಣ ಚೂರು ಚೂರು ಮಾಡಿಕೊಳ್ಳಿ. ಇದಕ್ಕೆ 💠 ಕಾಲು ಚಮಚದಷ್ಟು ಓಮ 💠 ಅರ್ಧ ಚಮಚದಷ್ಟು ಜೀರಿಗೆ 💠 ಒಂದು ಲೋಟದಷ್ಟು ನೀರು ಹಾಕಿ ಕುದಿಸಿ. ಕಾಲು ಲೋಟಕ್ಕೆ ಬಂದ ನಂತರ ಸೋಸಿ, ಇದಕ್ಕೆ 💠 ಕಾಲು ಚಮಚದಷ್ಟು ಲಿಂಬೆರಸ 💠 ಚಿಟಿಕೆಯಷ್ಟು ಉಪ್ಪು ಹಾಕಿ ಕುಡಿಯುವುದರಿಂದ, ಹೊಟ್ಟೆಯುಬ್ಬರ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತದೆ.

(ಮಾಹಿತಿ;ವನಿತಾ ಚಂದ್ರಮೋಹನ್ ಕುಶಾಲನಗರ)

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0