ನಿಮಗೆ ಮೂತ್ರ ವಿಸರ್ಜನೆ ಸಮಸ್ಯೆ ಇದೆಯೇ!

💠 ಕಲ್ಲಂಗಡಿ ಹಣ್ಣಿನ ರಸ ಒಂದು ಲೋಟದಷ್ಟು 💠 ಜೀರಿಗೆ ಪುಡಿ ಅರ್ಧ ಚಮಚದಷ್ಟು 💠 ಕೆಂಪು ಕಲ್ಲುಸಕ್ಕರೆ ಪುಡಿ ಒಂದು ಚಮಚದಷ್ಟು ಈ ಮೂರನ್ನು ಚೆನ್ನಾಗಿ ಮಿಶ್ರ ಮಾಡಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ.
(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)