ಪುದಿನಾ ಕಷಾಯ ಕುಡಿದ್ರೆ ಏನಾಗುತ್ತೇ ಗೊತ್ತಾ!

Oct 20, 2025 - 13:29
 0  1.4k
ಪುದಿನಾ ಕಷಾಯ ಕುಡಿದ್ರೆ ಏನಾಗುತ್ತೇ ಗೊತ್ತಾ!

💠 ಪುದಿನಾ ಹತ್ತು ಎಲೆ ಚೆನ್ನಾಗಿ ತೊಳೆದು, ಸಣ್ಣಗೆ ಚೂರು ಚೂರು ಮಾಡಿಕೊಳ್ಳಿ. ಇದಕ್ಕೆ 💠 ಜೀರಿಗೆ ಅರ್ಧ ಚಮಚದಷ್ಟು 💠 ಶುಂಠಿ ಕಾಲು ಇಂಚು 💠 ಬೆಲ್ಲ ಬೇಕಾದರೆ ಮಾತ್ರ 💠 ನೀರು ಒಂದು ದೊಡ್ಡ ಲೋಟದಷ್ಟು ಹಾಕಿ ಚೆನ್ನಾಗಿ ಕುದಿಸಿ. ಕಾಲು ಲೋಟಕ್ಕೆ ಬಂದ ನಂತರ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ... ಹೊಟ್ಟೆಯಲ್ಲಿ ವಾಯು ತುಂಬಿದ್ದರೆ, ಜಂತು-ಕ್ರಿಮಿ ತೊಂದರೆ ಆದರೆ, ಊಟ ಆದ ತಕ್ಷಣವೇ ಹೊಟ್ಟೆ ನೋವು ಬರುತ್ತಾ ಇದ್ದರೆ ಕಡಿಮೆಯಾಗುತ್ತದೆ.

(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 0
Sad Sad 1
Wow Wow 3