ಮೂತ್ರಕೋಶದಲ್ಲಿ ಕಲ್ಲು ಆದಾಗ ಬರುವ ನೋವಿಗೆ

Apr 5, 2026 - 11:49
 0  914
ಮೂತ್ರಕೋಶದಲ್ಲಿ ಕಲ್ಲು ಆದಾಗ ಬರುವ ನೋವಿಗೆ

💠 ಒಂದು ಚಮಚದಷ್ಟು ಅರಿಶಿಣ ಪುಡಿಗೆ 💠 ಎರಡು ಚಮಚದಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ನಾಲ್ಕು ಭಾಗ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿ ಇಟ್ಟುಕೊಳ್ಳಿ. ಪ್ರತಿ ಅರ್ಧ ಗಂಟೆಗೆ ಒಂದೊಂದು ಉಂಡೆ ತಿಂದು ಮೇಲಿನಿಂದ ನೀರು ಅಥವಾ ಎಳನೀರು ಕುಡಿಯಬೇಕು. 🌼 ಒಮ್ಮೆಲೇ ನೀರನ್ನು ಗಟ - ಗಟ ಅಂತ ಕುಡಿಯಬಾರದು. ಪದೇ - ಪದೇ, ಸ್ವಲ್ಪ- ಸ್ವಲ್ಪ, ಅರ್ಧ - ಅರ್ಧ ಲೋಟದಷ್ಟು ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಈ ಮೇಲಿನ ಸಮಸ್ಯೆ ಕಡಿಮೆಯಾಗುತ್ತದೆ.

(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0