ಪಿತ್ತದಿಂದ ಬರುವ ತಲೆನೋವಿಗೆ ಇಲ್ಲಿದೆ ನೋಡಿ ಮದ್ದು!

ಪಿತ್ತದಿಂದ ಬರುವ ತಲೆನೋವಿಗೆ ಇಲ್ಲಿದೆ ನೋಡಿ ಮದ್ದು!

(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)

💠ನೆಲ್ಲಿಕಾಯಿ ಪುಡಿ ಕಾಲು ಚಮಚದಷ್ಟು

💠 ಜೇನುತುಪ್ಪ ಕಾಲು ಚಮಚದಷ್ಟು ಇವೆರಡನ್ನೂ ಚೆನ್ನಾಗಿ ಮಿಶ್ರ ಮಾಡಿ ದಿನಕ್ಕೆ ಎರಡು ಬಾರಿ ಬೆಳಿಗ್ಗೆ - ರಾತ್ರಿ ಸೇವಿಸುವುದರಿಂದ ಪಿತ್ತದಿಂದ ಬರುವ ತಲೆ ನೋವು ಕಡಿಮೆಯಾಗುತ್ತದೆ.