ಪದೇ ಪದೇ ಕುರಗಳು ದೇಹದಲ್ಲಿ ಏಳುತ್ತಾ ಇದ್ದರೆ! ಈಗೇ ಮಾಡಿ

Aug 24, 2025 - 23:48
Aug 24, 2025 - 23:49
 0  853
ಪದೇ ಪದೇ ಕುರಗಳು ದೇಹದಲ್ಲಿ ಏಳುತ್ತಾ ಇದ್ದರೆ! ಈಗೇ ಮಾಡಿ

(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)

💠 ಸೊಗದೇಬೇರು ಒಂದು ಇಂಚು ( ಪುಡಿಯಾದರೆ ಅರ್ಧ ಚಮಚದಷ್ಟು)

💠ಜೀರಿಗೆ ಅರ್ಧ ಚಮಚದಷ್ಟು

 💠 ಕೊತ್ತಂಬರಿ ಅರ್ಧ ಚಮಚದಷ್ಟು

💠 ಕಾಳು ಮೆಣಸು ಎರಡು - ಮೂರು ಇವುಗಳನ್ನು ಪುಡಿ ಮಾಡಿ,

💠 ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಕಾಲು ಲೋಟಕ್ಕೆ ಬಂದ ನಂತರ ಸೋಸಿ, ಬೇಕಾದರೆ ಸ್ವಲ್ಪ ಹಾಲು, ಬೆಲ್ಲ ಅಥವಾ ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ, ಈ ಮೇಲಿನ ಸಮಸ್ಯೆ ಕಡಿಮೆಯಾಗುತ್ತದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0